Rishabh Pant Got Trolled For Not Using Yuzvendra Chahal Properly:
IND vs SA: Netizens trolled captain Rishabh Pant after India lost 1st t20 against South Africa

ರಿಷಭ್ ಪಂತ್ ನಾಯಕನಾಗಿದ್ದರೆ ಭಾರತ ಸರಣಿ ಗೆಲ್ಲಲು ಬಿಡುವುದಿಲ್ಲ, ನಾಯಕನಾಗಿ ತಾನೊಬ್ಬ ಅಸಮರ್ಥ ಎಂಬುದನ್ನು ipl ನಲ್ಲೇ ನೋಡಿದ್ದೀವೆ ಆದಷ್ಟು ಬೇಗ ಆತನನ್ನು ಬದಲಿಸಬೇಕಾದ ಅಗತ್ಯವಿದೆ ಎಂದು ನೆಟ್ಟಿಗನೋರ್ವ ಬರೆದುಕೊಂಡಿದ್ದಾರೆ.
#RishabPant #Troll #IndvsSa #T20Series2022